ಕರ್ನಾಟಕ

karnataka

ETV Bharat / videos

ಮೂರು ಸಾವಿರ ಅಡಿ ರಂಗೋಲಿಯಲ್ಲಿ ರಾಷ್ಟ್ರೀಯ ಧ್ವಜ ಅನಾವರಣ! - ಸಪ್ತಗಿರಿ ಕ್ಯಾಂಪಸ್​​

By

Published : Aug 14, 2019, 11:10 PM IST

ಸಪ್ತಗಿರಿ ಕ್ಯಾಂಪಸ್​​ ಆಟದ ಮೈದಾನದಲ್ಲಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದು, ದೇಶಕ್ಕೊಂದು ನಮನ ಎನ್ನುವ ಪರಿಕಲ್ಪನೆಯಡಿ ವಿವಿಧ ಬಣ್ಣಗಳಿಂದ ತ್ರಿವರ್ಣ ಧ್ವಜ ಅರಳಿ ನಿಂತಿದ್ದು, ನೋಡುಗರನ್ನ ಸೆಳೆಯುತ್ತಿದೆ.

ABOUT THE AUTHOR

...view details