ಕರ್ನಾಟಕ

karnataka

ETV Bharat / videos

ಬೆಟ್ಟದ ಮೇಲೆ ಲವರ್​ಗೆ ಕಾಲುಂಗುರ ತೊಡಿಸಿ, ತಾಳಿ ಕಟ್ಟಿದ ಪ್ರಿಯಕರ

By

Published : Nov 29, 2019, 11:16 PM IST

ಈಗಾಗಲೇ ಕುರಿಗಾಹಿ ಲವ್ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು ಗೋತ್ತೆ ಇದೆ. ಆದ್ರೆ ಇದೀಗ ಲಾರಿ ಡ್ರೈವರ್ ಲವ್ ಸ್ಟೋರಿ ಸರದಿ. ಬೆಟ್ಟಗಳ ನಡುವೆ ಪ್ರಿಯತಮೆಗೆ ಕಾಲುಂಗುರ ತೊಡಿಸಿ, ತಾಳಿ ಕಟ್ಟಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದೇನ್​​ ಕತೆ ಅಂತ ನೀವೇ ನೋಡಿ...

ABOUT THE AUTHOR

...view details