ಹಾನಗಲ್: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದರೆ ಸಾಂಸ್ಕೃತಿಕ ಹಬ್ಬ - ಸಾಂಸ್ಕೃತಿಕ ಹಬ್ಬ
ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಇದೇ ಪ್ರಥಮ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದರೆ ಸಾಂಸ್ಕೃತಿಕ ಹಬ್ಬ ಆಯೋಜಿಸಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವಿವಿಧ ಸಾಹಸಗಳು ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವು. ಇಲ್ಲಿ ಅನಾವರಣಗೊಂಡ ಸಾಂಸ್ಕೃತಿಕ ಲೋಕದ ಒಂದು ಸಣ್ಣ ಝಲಕ್ ನಿಮಗಾಗಿ