ಕರ್ನಾಟಕ

karnataka

ETV Bharat / videos

ಮಾರುಕಟ್ಟೆ ರೌಂಡಪ್: 38,369 ಅಂಕಕ್ಕೆ ಕುಸಿದ ಸೆನ್ಸೆಕ್ಸ್

By

Published : Aug 12, 2020, 5:19 PM IST

ಈಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ವಹಿವಾಟಿನೊಂದಿಗೆ ಅಲ್ಪ ಕುಸಿತ ಕಂಡಿದೆ. ಕೋಟಾಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಇಳಿಕೆಯಾಗಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 37 ಅಂಕ ಕುಸಿದು 38,369.81 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 14.10 ಅಂಕ ಕುಸಿದು 11,308.40 ಅಂಕಗಳಿಗೆ ತಲುಪಿದೆ.

ABOUT THE AUTHOR

...view details