ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆಂದು ಹುಸಿ ಕರೆ: ಮಾಜಿ ಸೈನಿಕ ಅರೆಸ್ಟ್! - ಉಗ್ರರ ದಾಳಿ
ಶ್ರೀಲಂಕಾ ಬಾಂಬ್ ದಾಳಿ ಪ್ರಕರಣ ಜಗತ್ತಿನ ನಿದ್ದೆಗೆಡಿಸಿದೆ. ಆ ರಕ್ತಸಿಕ್ತ ಅಧ್ಯಾಯದಿಂದ ಹೊರ ಬರುವ ಮುನ್ನವೇ ಭಾರತದ ಮೇಲೂ ಉಗ್ರರ ವಕ್ರದೃಷ್ಟಿ ಬಿದ್ದಿದೆ ಎಂಬುದಾಗಿ ಒಂದು ಕರೆ ಬಂತು. ವಿಷಯ ತಿಳಿದ ಪೊಲೀಸ್ ಇಲಾಖೆ ಆತಂಕಕ್ಕೊಳಗಾಯ್ತು. ಕೂಡಲೇ ಎಲ್ಲೆಡೆ ಕಟ್ಟೆಚ್ಚರ ವಹಿಸಿ, ಕರೆ ಮಾಡಿದವನ ಬೆನ್ನು ಹತ್ತಿದ್ರೆ ಅಲ್ಲಿ ಅಚ್ಚರಿ ಕಾದಿತ್ತು!