ಟೆನ್ನಿಸ್ ಟೂರ್ನಿಯಲ್ಲಿ ಬಳಸುವ ಬಾಲ್ ಟೆಸ್ಟಿಂಗ್ ಹೇಗಿರುತ್ತೆ ಗೊತ್ತಾ?
ವಿಶ್ವಕಪ್ ಕ್ರಿಕೆಟ್ ಜೊತೆ ಜೊತೆಗೆ ಲಂಡನ್ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನ್ನಿಸ್ ಟೂರ್ನಿ ಕ್ರೀಡಾಭಿಮಾನಿಗಳಿಗೆ ರಸದೌತಣ ಉಣಬಸುತ್ತಿದೆ. ಸ್ವಿಟ್ಜರ್ಲ್ಯಾಂಡ್ನ ರೋಜರ್ ಫೆಡರರ್ ಮೂರನೇ ಸುತ್ತಿಗೆ ಪ್ರವೇಶ ಸೇರಿದಂತೆ ವಿವಿಧ ದೇಶಗಳ ಆಟಗಾರರು ಜಯಭೇರಿ ಬಾರಿಸುತ್ತಿದ್ದಾರೆ. ಕೆಲ ಅಗ್ರ ಆಟಗಾರರಿಗೆ ಯುವ ಪ್ರತಿಭೆಗಳು ಸೋಲುಣಿಸೋ ಮೂಲಕ ಅಚ್ಚರಿಯ ಫಲಿತಾಂಶವೂ ಹೊರಬಿದ್ದಿದೆ. ವಿಶ್ವ ಪ್ರಮುಖ ಟೂರ್ನಿಯಾಗಿರೋ ವಿಂಬಲ್ಡನ್ನಲ್ಲಿ ಬಳಸುತ್ತಿರುವ ಬಾಲ್ಅನ್ನು ಪರೀಕ್ಷೆ ಮಾಡದೆ ಬಳಸೋದೇ ಇಲ್ಲ. ಈ ಟೂರ್ನಿಯಲ್ಲಿ ಬಳಸೋ ಬಾಲ್ ಟೆಸ್ಟಿಂಗ್ ಹೇಗಿರುತ್ತೆ ಅನ್ನೋದರ ಡಿಟೇಲ್ಸ್ ಇಲ್ಲಿದೆ...