ಕರ್ನಾಟಕ

karnataka

ETV Bharat / videos

ಸಾರಾಯಿ ಮಾರಾಟಕ್ಕೆ ಅಡ್ಡಿಯಾದ ಮಹಿಳೆ ಕೊಲೆ: ತಳ್ಳುವ ಗಾಡಿಯಲ್ಲಿ ಶವ ರವಾನೆ

By

Published : Jul 17, 2020, 6:02 PM IST

ನಳಂದಾ(ಬಿಹಾರ): ಮನೆಯ ಪಕ್ಕದಲ್ಲಿ ಸಾರಾಯಿ ಮಾರಾಟ ಮಾಡ್ತಿದ್ದ ವೇಳೆ ಅದಕ್ಕೆ ಅಡ್ಡಿಪಡಿಸಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಆ್ಯಂಬ್ಯುಲೆನ್ಸ್​ ಇಲ್ಲದೇ​ ತಳ್ಳುವ ಸೈಕಲ್​ನಲ್ಲಿ ಆಕೆಯ ಶವ ತೆಗೆದುಕೊಂಡು ಹೋಗಲಾಗಿದೆ. ಘಟನೆಯ ವಿಡಿಯೋ ವೈರಲ್​ ಆಗ್ತಿದೆ.

ABOUT THE AUTHOR

...view details