ಕರ್ನಾಟಕ

karnataka

ETV Bharat / videos

ವಿಶಾಖಪಟ್ಟಣಂ ವಿಷಾನಿಲ ದುರಂತ: ಮನಕಲಕುವಂತಿದೆ ಮಕ್ಕಳು ಕುಸಿದು ಬೀಳುತ್ತಿರುವ ಸಿಸಿಟಿವಿ ದೃಶ್ಯ - ವಿಶಾಖಪಟ್ಟಣಂ ವಿಷಾನಿಲ ದುರಂತ

By

Published : May 16, 2020, 11:18 AM IST

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ವೆಂಕಟಾಪುರಂನಲ್ಲಿರುವ ಎಲ್​ಜಿ ಪಾಲಿಮರ್ಸ್​​ ಕಾರ್ಖಾನೆಯಲ್ಲಿ ಮೇ 7ರಂದು ನಡೆದ ವಿಷಾನಿಲ ದುರಂತ 12 ಜನರನ್ನು ಬಲಿ ಪಡೆದಿದ್ದು, ಪುಟ್ಟ ಮಕ್ಕಳು ಸೇರಿ ನೂರಾರು ಮಂದಿಯನ್ನು ಚಿಂತಾಜನಕ ಸ್ಥಿತಿಗೆ ದೂಡಿತ್ತು. ಇದೀಗ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯೊಂದು ದೊರೆತಿದ್ದು, ಮಕ್ಕಳು ವಿಷಾನಿಲ ಸೇವಿಸಿ ಕುಸಿದು ಬೀಳುತ್ತಿರುವ ದೃಶ್ಯ ಮನಕಲಕುವಂತಿದೆ.

ABOUT THE AUTHOR

...view details