ಉತ್ತರ ಕಾಶಿಯಲ್ಲಿ ಭಾರಿ ಹಿಮಪಾತ: ಕ್ಷೀರ ಪರ್ವತಗಳಿಗೆ ಮನಸೋತ ಪ್ರವಾಸಿಗರು! - ಉತ್ತರಖಂಡದ ತಾಪಮಾನದಲ್ಲಿ ಭಾರಿ ಬದಲಾವಣೆ
ಉತ್ತರಕಾಶಿ (ಉತ್ತರಾಖಂಡ): ಭಾರಿ ಹಿಮಪಾತದ ನಂತರ ಉತ್ತರಾಖಂಡದ ಉತ್ತರಕಾಶಿ ಬಿಳಿ ಬಣ್ಣಕ್ಕೆ ತಿರುಗಿದೆ. ದಟ್ಟವಾದ ಹಿಮದಿಂದ ಆವೃತವಾಗಿರುವ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಹವಾಮಾನ ಬದಲಾವಣೆ ನಂತರ ತಾಪಮಾನ ಗಮನಾರ್ಹ ಮಟ್ಟಕ್ಕೆ ಇಳಿದಿದೆ.