ಕರ್ನಾಟಕ

karnataka

ETV Bharat / videos

ಗಾಂಧೀಜಿ ಕಾಲ್ನಡಿಗೆಯಲ್ಲಿ ದಂಡಿ ಸತ್ಯಾಗ್ರಹ ಮಾಡಿದ್ರೆ, ಈ ಮಹಿಳಾಮಣಿಯರು BMW ಕಾರಲ್ಲಿ ಹೊರಟಿದ್ದೇಕೆ ಗೊತ್ತೇ?

By

Published : Feb 16, 2020, 3:31 PM IST

ಸೂರತ್: ಗುಜರಾತ್​ನ ಸೂರತ್​ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಬಿಎಂಡಬ್ಲ್ಯು ಕಾರುಗಳ ಮೂಲಕ ವಿಶಿಷ್ಟವಾಗಿ ಮಹಿಳಾ ಸಬಲೀಕರಣಕ್ಕಾಗಿ 'ದಂಡಿ ಯಾತ್ರೆ' ಕೈಗೊಂಡರು. ಈ ಮೂಲಕ ಮಹಿಳೆಯರು ಕೇವಲ ಮನೆಗಳಿಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಬೇಕೇಂಬ ಸಂದೇಶ ನೀಡಿದ್ದಾರೆ.

ABOUT THE AUTHOR

...view details