ನೀರು ಗೊಬ್ಬರವಿಲ್ದೆ ಸ್ಲಿಂ ಆದ ಪೈನ್ ಆ್ಯಪಲ್... ಶಿರಸಿ ರೈತನಿಗೆ ಮುಳ್ಳಾಗಿ ಚುಚ್ಚುತ್ತಿದೆ ಅನಾನಸ್
ರೈತರ ಬದುಕೇ ಹಾಗೆ. ಅತಿವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿ ಹೋಗುತ್ತದೆ. ಇನ್ನು ಮಾರುಕಟ್ಟೆ ದರವಂತೂ ಹಾವು ಏಣಿ ಆಟವೇ ಸರಿ. ಉತ್ತರ ಕನ್ನಡದಲ್ಲಿ ಅನಾನಸು ಬೆಳೆದ ರೈತ ಸಂಕಷ್ಟದಲ್ಲಿದ್ದಾನೆ. ಈ ಹಿಂದೆ ಉತ್ತಮ ಫಸಲು ಹಾಗು ದರ ಕಂಡಿದ್ದ ಅನಾನಸ್ ಈ ಬಾರಿ ರೈತರನ್ನು ಮುಳ್ಳಾಗಿ ಚುಚ್ಚುತ್ತಿದೆ.