ಕರ್ನಾಟಕ

karnataka

ಆನೆ-ಮಾವುತನ ನಡುವೆ ನಡೆಯಿತು ಸಂಭಾಷಣೆ; ವಿಡಿಯೋ ವೈರಲ್​​​

By

Published : Jan 9, 2021, 11:54 AM IST

ತಿರುಚಿರಾಪಳ್ಳಿ / ತಮಿಳುನಾಡು: ಆನೆ ಮತ್ತು ಮಾವುತ ಸಂಭಾಷಣೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್ ಆಗಿದೆ. ಇದು ಸನಾತನ ಧರ್ಮದ ಅತಿದೊಡ್ಡ ದೇವಾಲಯವಾದ ಶ್ರೀರಂಗಂ ಆವರಣದಲ್ಲಿ ನಡೆದಿರುವ ಘಟನೆ. ಈ ವೈರಲ್​ ವಿಡಿಯೋದಲ್ಲಿ ಮಾವುತ ಹೆಣ್ಣು ಆನೆಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದು, ಇದಕ್ಕೆ ಆನೆ ತನ್ನದೇ ಭಾಷೆಯಲ್ಲಿ ಉತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ.

ABOUT THE AUTHOR

...view details