ಕರ್ನಾಟಕ

karnataka

ETV Bharat / videos

ಚಾಕೋಲೆಟ್​​ನಲ್ಲಿ ಉದ್ಭವವಾದ ವಿಘ್ನವಿನಾಶಕ...ಈ ಗಣೇಶ ಮೂರ್ತಿಯ ಬೆಲೆ ಎಷ್ಟು ಗೊತ್ತಾ!?

By

Published : Aug 22, 2020, 3:56 PM IST

ಲೂಧಿಯಾನ್​(ಪಂಜಾಬ್​): ಮಹಾಮಾರಿ ಕೊರೊನಾ ವೈರಸ್ ಮಧ್ಯೆ ದೇಶಾದ್ಯಂತ ಗಣೇಶನ ಹಬ್ಬ ಸಡಗರ - ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಿಸರ ಪ್ರೇಮಿ ವಿಘ್ನೇಶ್ವರನಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಪಂಜಾಬ್​ನ ಲೂಧಿಯಾನ​​ದಲ್ಲಿ ಬೇಕರಿ ಮಾಲೀಕನೊಬ್ಬ ಹತ್ತಾರು ಚಾಕೋಲೆಟ್​ ಗಣೇಶ ಮೂರ್ತಿ ತಯಾರಿಸಿದ್ದಾರೆ. ಇವುಗಳ ಬೆಲೆ ಸುಮಾರು 3 ಸಾವಿರದಿಂದ 7 ಸಾವಿರ ರೂ. ಆಗಿದೆ. ನಿಮಜ್ಜನ ವೇಳೆ ಅದನ್ನ ಮಿಲ್ಕ್​ ಶೇಕ್​ ಮಾಡಿ ಭಕ್ತರಿಗೆ ನೀಡಬಹುದು ಎಂದೂ ಅವರು ಹೇಳಿದ್ದಾರೆ.

ABOUT THE AUTHOR

...view details