ಕರ್ನಾಟಕ

karnataka

ETV Bharat / videos

ಸಿಡಿಲಾರ್ಭಟಕ್ಕೆ ಉತ್ತರ ತತ್ತರ.. 61 ಮಂದಿ ಸಾವು

By

Published : Jul 13, 2021, 9:14 AM IST

ಗುಡುಗು, ಮಿಂಚು ಸಹಿತ ಭಾರಿ ಮಳೆಗೆ ಉತ್ತರ ಭಾರತ ಅಕ್ಷರಶಃ ತತ್ತರಿಸಿ ಹೋಗಿದೆ. ಸಿಡಿಲಿನ ಅಬ್ಬರಕ್ಕೆ ರಾಜಸ್ಥಾನ - ಉತ್ತರಪ್ರದೇಶದಲ್ಲಿ 60 ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗಿದೆ. ಆ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

...view details