ಕರ್ನಾಟಕ

karnataka

ದೆಹಲಿಯ ಎಂಟಿಎನ್‌ಎಲ್ ಕಚೇರಿ ಬಳಿಯ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ

By

Published : Apr 8, 2021, 10:24 AM IST

Published : Apr 8, 2021, 10:24 AM IST

ದೆಹಲಿ: ದಿಲ್ಶಾದ್ ಗಾರ್ಡನ್ ಕೈಗಾರಿಕಾ ಪ್ರದೇಶದ ದಾಮೋದರ್ ಪಾರ್ಕ್‌ನಲ್ಲಿರುವ ಎಂಟಿಎನ್‌ಎಲ್ ಕಚೇರಿ ಬಳಿಯ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ 15 ವಾಹನಗಳೊಂದಿಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ABOUT THE AUTHOR

...view details