ಕರ್ನಾಟಕ

karnataka

ETV Bharat / videos

WATCH: ಶಿವರಾತ್ರಿ ಆಚರಣೆ ವೇಳೆ ವೇಳೆ ದಾಂಧಲೆ ಮಾಡಿದ 'ಗಜಾನನ' - ಬಿಹಾರದ ಸುದ್ದಿ

By

Published : Mar 12, 2021, 4:44 PM IST

ಶಿವರಾತ್ರಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ಆನೆಯೊಂದು ದಾಂಧಲೆ ಸೃಷ್ಟಿಸಿದ ಘಟನೆ ಬಿಹಾರದ ಶಿವನ್ ಜಿಲ್ಲೆಯ ಮಹಾರಾಹಜಗಂಜ್​ನಲ್ಲಿ ನಡೆದಿದೆ. ಸಮಾರಂಭದ ವೇಳೆ ಸಾಕಷ್ಟು ಮಂದಿ ಭಾಗವಹಿಸಿದ್ದು, ಹಠಾತ್ತಾಗಿ ಆನೆ ವಾಹನವೊಂದನ್ನು ಕೆಳಗುರುಳಿಸಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ನಂತರ ಮಾವುತ ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸಫಲನಾಗಿದ್ದಾನೆ.

ABOUT THE AUTHOR

...view details