ಕರ್ನಾಟಕ

karnataka

ETV Bharat / videos

ಜೀವಂತ ಸುಟ್ಟು ಹಾಕುವ ಯತ್ನ... ಅರೆಬೆಂದ ಸ್ಥಿತಿಯಲ್ಲಿ ತಾಯಿ-ಮಗನ ಮೃತದೇಹ ಪತ್ತೆ! - ತಾಯಿ-ಮಗನ ಮೃತದೇಹಕ್ಕೆ ಬೆಂಕಿ

By

Published : Dec 2, 2019, 8:40 PM IST

ರಾಯಪುರ್​​: ತಾಯಿ-ಮಗನನ್ನು ಜೀವಂತ ಸುಟ್ಟು ಹಾಕುವ ಯತ್ನ ನಡೆಸಿದ್ದು, ಇದೀಗ ಅವರ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿವೆ. ನಾಕ್ಟಿ ಗ್ರಾಮದ ಹೊರವಲಯದಲ್ಲಿ ಈ ಮೃತದೇಹ ಸಿಕ್ಕಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಇವರ ಕೊಲೆ ಮಾಡಲಾಗಿದೆ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.

ABOUT THE AUTHOR

...view details