ಅಗ್ನಿ ಅವಘಡ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ, ವಾಹನ ಚಾಲಕ ಸೇರಿ ಐವರಿಗೆ ಗಾಯ - ಥಾಣೆ
ಮಹಾರಾಷ್ಟ್ರದ ಥಾಣೆ (ಪಶ್ಚಿಮ) ರಾಮ್ ನಗರ ಪ್ರದೇಶದ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ, ತ್ವರಿತ ಪ್ರತಿಕ್ರಿಯೆ ವಾಹನದ ಚಾಲಕ ಹಾಗೂ ನಾಲ್ವರು ಸ್ಥಳೀಯರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಅಗ್ನಿಶಾಮಕ ಎಂಜಿನ್ ಮತ್ತು ಎರಡು ರಕ್ಷಣಾ ವಾಹನಗಳು ಸ್ಥಳದಲ್ಲಿವೆ.