ಕರ್ನಾಟಕ

karnataka

ಗುರುಮಠಕಲ್ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ: ಕಾಂಗ್ರೆಸ್​ನಿಂದ ಮೈನೋದ್ದಿನ್ ಅಭ್ಯರ್ಥಿ

ಗುರುಮಠಕಲ್ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಅಧಿಕೃತ ಅಭ್ಯರ್ಥಿಯಾಗಿ ಸೈಯದ್ ಖಾಜಾ ಮೈನೋದ್ದಿನ್ ಅವರ ಹೆಸರನ್ನು​ ಘೋಷಿಸಲಾಗಿದೆ.

By

Published : Oct 31, 2020, 10:48 AM IST

Published : Oct 31, 2020, 10:48 AM IST

Updated : Oct 31, 2020, 11:39 AM IST

dsd
ಕಾಂಗ್ರೆಸ್​ನಿಂದ ಸೈಯದ್ ಖಾಜಾ ಮೈನೋದ್ದಿನ್ ಆಯ್ಕೆ

ಗುರುಮಠಕಲ್: ನ. 2ರಂದು ಗುರುಮಠಕಲ್ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಪಕ್ಷದ ಸದಸ್ಯರಿಗೆ ಬ್ಲಾಕ್ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಸೂಚಿಸಿದ್ದಾರೆ.

ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿ ಸೈಯದ್ ಖಾಜಾ ಮೈನೋದ್ದಿನ್​ ಆಯ್ಕೆಗೆ ಪಕ್ಷದ ಎಲ್ಲಾ ಸದಸ್ಯರು ಮತ ಚಲಾಯಿಸಬೇಕು.

ಕಾಂಗ್ರೆಸ್​ನಿಂದ ಸೈಯದ್ ಖಾಜಾ ಮೈನೋದ್ದಿನ್ ಆಯ್ಕೆ

ಯಾರದ್ರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದರೆ ವಿಪ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು. ಪುರಸಭೆಯನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್​ನ 12 ಸದಸ್ಯರಲ್ಲಿ 9 ಜನ ಸಭೆಗೆ ಹಾಜರಾಗಿದ್ದು, ಮೂವರು ಗೈರಾಗಿದ್ದಾರೆ ಎಂಬ ಮಾಹಿತಿ ಇದೆ.

Last Updated : Oct 31, 2020, 11:39 AM IST

ABOUT THE AUTHOR

...view details