ಉಡುಪಿ: ನಗರದ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿಯಲ್ಲಿ ಅಪರಿಚಿತ ಯುವತಿಯ ಶವವೊಂದು ಲೈಂಗಿಕ ದೌರ್ಜನ್ಯ ಎಸಗಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದೆ.
ನಿರ್ಜನ ಪ್ರದೇಶದಲ್ಲಿ ಶವ ದೊರಕಿದ್ದು, ಕತ್ತುಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಉಡುಪಿ: ನಗರದ ಶಿವಳ್ಳಿ ಗ್ರಾಮದ ಸಗ್ರಿಯ ಹಾಡಿಯಲ್ಲಿ ಅಪರಿಚಿತ ಯುವತಿಯ ಶವವೊಂದು ಲೈಂಗಿಕ ದೌರ್ಜನ್ಯ ಎಸಗಿ ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದೆ.
ನಿರ್ಜನ ಪ್ರದೇಶದಲ್ಲಿ ಶವ ದೊರಕಿದ್ದು, ಕತ್ತುಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತಳು ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಮೂಲತಃ ಬದಾಮಿಯವಳು ಎಂದು ಹೇಳಲಾಗ್ತಿದೆ. ವಾರದ ಹಿಂದೆ ಕಾಣೆಯಾದ ಪ್ರಕರಣ ಉಡುಪಿಯಲ್ಲಿ ದಾಖಲಾಗಿತ್ತು. ಸದ್ಯ ದೊರಕಿರುವ ಶವ ಅದೇ ಯುವತಿಯದ್ಕೊದು, ಕೊಲೆಯಾಗಿರೋ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
ಜಿಲ್ಲೆಯ ಮಣಿಪಾಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.