ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 20 ರೂ.
- M.Z ಬಿನ್ಸ್-40 ರೂ.
- ರಿಂಗ್ ಬಿನ್ಸ್-40 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬಿಟ್ ರೂಟ್-40 ರೂ.
- ಹೀರೆಕಾಯಿ-20 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-20 ರೂ.
- ಜವಳಿಕಾಯಿ-35 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸು-30 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-50 ರೂ.
- ಕ್ಯಾರೇಟ್-60 ರೂ.
- ನುಗ್ಗೆಕಾಯಿ-100.
- ಹೂ ಕೋಸು-350 ರೂ ಚೀಲಕ್ಕೆ.
- ಟೊಮೊಟೊ -28 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-26 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-20 ರೂ.
- ಹಸಿ ಶುಂಠಿ-30 ರೂ.