ಕರ್ನಾಟಕ

karnataka

ರಾಯಚೂರು: ಲಾಕ್‌ಡೌನ್ ತೆರವು, ಯಥಾಸ್ಥಿತಿಗೆ ಮರಳಿದ ಜನಜೀವನ

ಬೆಳಗ್ಗೆಯಿಂದ ತರಕಾರಿ,‌ ಹಾಲು, ಕಿರಾಣಿ ಅಂಗಡಿ ತೆರಯಲಾಗಿದ್ದು, ಜನರು ತಮಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡು ಬಂತು. ಅಲ್ಲದೇ ಬಸ್ ಸಂಚಾರ ಕೂಡ ಆರಂಭವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳಿದೆ.

By

Published : Jul 22, 2020, 1:43 PM IST

Published : Jul 22, 2020, 1:43 PM IST

ಲಾಕ್‌ಡೌನ್ ತೆರವು ಯಥಾಸ್ಥಿತಿಗೆ ಮರಳಿದ ಜನ ಜೀವನ
ಲಾಕ್‌ಡೌನ್ ತೆರವು ಯಥಾಸ್ಥಿತಿಗೆ ಮರಳಿದ ಜನ ಜೀವನ

ರಾಯಚೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಜನ ಜೀವನ ಯಥಾಸ್ಥಿತಿಗೆ ಮರಳಿದೆ.

ಬೆಳಗ್ಗೆಯಿಂದ ತರಕಾರಿ,‌ ಹಾಲು, ಕಿರಾಣಿ ಅಂಗಡಿ ತೆರೆಯಲಾಗಿದ್ದು, ಜನರು ತಮಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡು ಬಂತು. ಅಲ್ಲದೇ ಬಸ್ ಸಂಚಾರ ಕೂಡ ಆರಂಭವಾಗಿದೆ.

ಲಾಕ್‌ಡೌನ್ ತೆರವು ಯಥಾಸ್ಥಿತಿಗೆ ಮರಳಿದ ಜನಜೀವನ

ಬಸ್ ಸಂಚಾರ ಆರಂಭಿಸಿದ್ದರೂ, ಬೆರಳಿಕೆಯಷ್ಟು ಜನ ಮಾತ್ರ ನಿಲ್ದಾಣಕ್ಕೆ ಬರುತ್ತಿದ್ದರು. ಇದರಿಂದ ಜನರಿಲ್ಲದೆ ಬಸ್​ಗಳು ಖಾಲಿ ಖಾಲಿಯಾಗಿದ್ದವು. ಆದರೆ ನಿಲ್ದಾಣದಲ್ಲಿ ಸಿಬ್ಬಂದಿಯೇ ಹೆಚ್ಚಾಗಿ ಕಂಡು ಬಂದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೀಗ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಎಂದಿನಂತೆ ಜನಜೀವನ ಪ್ರಾರಂಭವಾಗಿದೆ.

ABOUT THE AUTHOR

...view details