ರಾಯಚೂರು:ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮಂತ್ರಾಲಯ ರಾಯರ ಮಠದಲ್ಲಿ ಶಿವರಾತ್ರಿ ಸಂಭ್ರಮ - ಶಿವರಾತ್ರಿ 2021,
ರಾಯರ ಮಠದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ರಾಯರ ಮಠದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ
ರಾಯರ ಮೂಲ ಬೃಂದಾವನಕ್ಕೆ ಪೂಜೆ ಕೈಂಕರ್ಯಗಳು ನಡೆದವು. ಶ್ರೀಮಠದಲ್ಲಿ ಶ್ರೀರುದ್ರ ದೇವರ ಶಿವಲಿಂಗಕ್ಕೆ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರು ಮಂತ್ರ ಘೋಷದೊಂದಿಗೆ ರುದ್ರಾಭಿಷೇಕ ನೇರವೇರಿಸಿದ್ರು.
ಶಿವರಾತ್ರಿ ನಿಮಿತ್ತ ವಿಶೇಷವಾಗಿ ಅಭಿಷೇಕ ನೆರವೇರಿಸುವ ಮೂಲಕ ಶಿವನಾಮ ಸ್ಮರಣೆ ಮಾಡಲಾಯಿತು. ಈ ವೇಳೆ ಮಠದ ಅಧಿಕಾರಿ ವೃಂದ, ಸಿಬ್ಬಂದಿಗಳು, ಭಕ್ತರು ಅಭಿಷೇಕದಲ್ಲಿ ಭಾಗವಹಿಸಿದರು.