ಕರ್ನಾಟಕ

karnataka

By

Published : Feb 27, 2021, 5:16 AM IST

ETV Bharat / state

ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ : ಫೈರಿಂಗ್​ ಸ್ಪರ್ಧೆ

ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸರು ಫೈರಿಂಗ್​ ಸ್ಪರ್ಧೆಯಲ್ಲಿ ಭಾಗಿಯಾದರು.

Police Annual Sports Meet, Raichur District Police Annual Sports Meet, Raichur District Police Annual Sports Meet news, ಪೊಲೀಸ್ ವಾರ್ಷಿಕ ಕ್ರೀಡಾಕೂಟ, ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ, ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸುದ್ದಿ,
ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ರಾಯಚೂರು:ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಹಿನ್ನೆಲೆ ಫೈರಿಂಗ್ ಕ್ರೀಡೆಯನ್ನ ಆಯೋಜಿಸಲಾಗಿತ್ತು.

ರಾಯಚೂರು ತಾಲೂಕಿನ ಊಟ್ಕುರು ಗ್ರಾಮದ ನಿರ್ಜನ ಪ್ರದೇಶದ ಪೊಲೀಸ್ ಫೈರಿಂಗ್ ರೇಜ್ ಸ್ಥಳದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯರಿಗೆ ಫೈರಿಂಗ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಎಸ್​ಎಲ್ಆರ್ ಮತ್ತು ಡಾಟಾ ತ್ರೀನಾಟ್ ತ್ರಿರೈಫಲ್​ಗಳಿಂದ 100 ಯಾರ್ಡ್ಸ್ ದೂರದ ಗುರಿಯನ್ನು ಪೊಲೀಸರು ಭೇದಿಸುತ್ತಿದ್ದರು.

ರಾಯಚೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ವಿಜೇತರಿಗೆ ವಾರ್ಷಿಕ ಕ್ರೀಡಾಕೂಟದ ಮುಕ್ತಾಯ ಸಮಾರೋಪ ಸಮಾರಂಭದಲ್ಲಿ ಬಹುಮತನ ವಿತರಿಸಲಾಗುವುದು.

ABOUT THE AUTHOR

...view details