ಕರ್ನಾಟಕ

karnataka

ರಾಯಚೂರು: ಮನೆಯಿಂದಲೇ ಗಾಂಜಾ ಮಾರುತ್ತಿದ್ದ ನಾಲ್ವರು ಆರೋಪಿಗಳು ಅರೆಸ್ಟ್​​

ರಾಯಚೂರು ನಗರದ ಉರುಕುಂದಿ ಈರಣ್ಣ ಬಡಾವಣೆಯ ಮನೆಯೊಂದರಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

By

Published : Sep 14, 2020, 4:52 PM IST

Published : Sep 14, 2020, 4:52 PM IST

aichur
ಮನೆಯಲ್ಲಿ ಗಾಂಜಾ ಮಾರಾಟ

ರಾಯಚೂರು: ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನ ಸದರ್​ಬಜಾರ್ ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಗಾಂಜಾ ಮಾರಾಟ

ನಗರದ ಉರುಕುಂದಿ ಈರಣ್ಣ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಸುನೀಲ್, ಹನುಮಂತ, ಜಂಬಣ್ಣ, ನಾಗಪ್ಪ ಬಂಧಿತರಾಗಿದ್ದು, ಸುಮಾರು 6,255 ರೂಪಾಯಿ ಮೌಲ್ಯದ 1.2 ಕೆ.ಜಿ. ಗಾಂಜಾವನ್ನ ಜಪ್ತಿ ಮಾಡಿದ್ದಾರೆ. ಸದರ್​ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details