ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿಂದು 191 ಜನರಿಗೆ ಕೊರೊನಾ..ನಾಲ್ವರು ಬಲಿ - Raichur Corona Case

ರಾಯಚೂರು ಜಿಲ್ಲೆಯಲ್ಲಿಂದು ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಹೊಸದಾಗಿ 191 ಜನರಿಗೆ ಸೋಂಕು ತಗುಲಿದೆ.

Corona positive for 191 people in Raichur district
ರಾಯಚೂರಿನಲ್ಲಿಂದು 191 ಜನರಿಗೆ ಕೊರೊನಾ..ನಾಲ್ವರು ಬಲಿ

By

Published : Aug 12, 2020, 8:04 PM IST

ರಾಯಚೂರು:ಜಿಲ್ಲೆಯಲ್ಲಿಂದು ಹೊಸದಾಗಿ 191 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4350ಕ್ಕೆ ಏರಿಕೆಯಾಗಿದೆ.

ಅಲ್ಲದೆ, ಇಂದು ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 46ಕ್ಕೆ ಏರಿದೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 2459 ಜನರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1845 ಸಕ್ರಿಯವಾಗಿವೆ.

ಪತ್ತೆಯಾಗಿರುವ ಸೋಂಕಿತರನ್ನ ರೋಗದ ಗುಣಲಕ್ಷಣದ ಆಧಾರದ ಮೇಲೆ ಕೋವಿಡ್ ಕೇರ್, ಕೋವಿಡ್ ಆಸ್ಪತ್ರೆ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details