ಹುಬ್ಬಳ್ಳಿ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್- 20
- ಟೊಮೆಟೊ-9
- ಬೆಂಡೆಕಾಯಿ-12
- ಸೌತೆಕಾಯಿ-7
- ಗುಂಡು ಬದನೆ-8
- ಕುಂಬಳಕಾಯಿ-10
- ಹೀರೆಕಾಯಿ-25
- ಪಡವಲಕಾಯಿ-22
- ತೊಂಡೆಕಾಯಿ-30
- ಹಾಗಲಕಾಯಿ-25
- ದಪ್ಪ ಮೆಣಸು-36
- ಸೋರೆಕಾಯಿ-18
- ಬದನೆಕಾಯಿ ಬಿಳಿ-15
- ಕೋಸು-12
- ಸೀಮೆಬದನೆ-18
- ಮೆಣಸಿನಕಾಯಿ-42
- ಹೂಕೋಸು-22