ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಮೈಸೂರಿನ ತರಕಾರಿ ದರ:
- ಬೀನ್ಸ್- 35ರೂ.
- ಟೊಮೆಟೋ- 27ರೂ.
- ಬೆಂಡೆಕಾಯಿ- 15ರೂ.
- ಸೌತೆಕಾಯಿ- 22ರೂ.
- ಗುಂಡು ಬದನೆ- 14ರೂ.
- ಕುಂಬಳಕಾಯಿ- 17ರೂ.
- ಹೀರೆಕಾಯಿ- 30ರೂ.
- ಪಡವಲಕಾಯಿ- 15ರೂ.
- ತೊಂಡೆಕಾಯಿ- 22ರೂ.
- ಹಾಗಲಕಾಯಿ- 30ರೂ.
- ದಪ್ಪ ಮೆಣಸು- 55ರೂ.
- ಸೋರೆಕಾಯಿ- 20ರೂ.
- ಬದನೆಕಾಯಿ ವೈಟ್- 20ರೂ.
- ಕೋಸು- 20ರೂ.
- ಸೀಮೆಬದನೆ- 16ರೂ.
- ಬಜ್ಜಿ ಮೆಣಸಿನಕಾಯಿ- 23ರೂ.
- ಮೆಣಸಿನಕಾಯಿ- 30ರೂ.
- ಹೂಕೋಸು- 40ರೂ.