ಕರ್ನಾಟಕ

karnataka

ETV Bharat / state

ಮೂರು ದಿನಗಳ ಹಿಂದೆ ನದಿಗೆ ಹಾರಿದ್ದ ಪ್ರೇಮಿಗಳ ಶವ ಪತ್ತೆ - Lovers who jumped into the river

ಪ್ರೀತಿಸಲು ಮನೆಯವರು ಅಡ್ಡಿಪಡಿಸಿದರು ಅಂತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವಗಳು ಮೂರು ದಿನಗಳ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆಯಾಗಿವೆ.

ಪ್ರೇಮಿಗಳ ಆತ್ಮಹತ್ಯೆ

By

Published : Sep 12, 2019, 5:27 PM IST

ಮೈಸೂರು:ಪ್ರೀತಿಸಲು ಮನೆಯವರು ಅಡ್ಡಿಪಡಿಸಿದರು ಅಂತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವಗಳು ಮೂರು ದಿನಗಳ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆಯಾಗಿವೆ.

ಇಬರಿಬ್ಬರ ಪ್ರೇಮಕ್ಕೆ ಎರಡು ಕುಟುಂಬದವರ ವಿರೋಧ ಇದ್ದ ಕಾರಣ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರ ಶವಗಳು ಲಕ್ಷ್ಮಣತೀರ್ಥ ನದಿಯ ರಾಮೇನಹಳ್ಳಿ ಬಳಿ ದೊರತಿವೆ.

ಈ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ನಂತರ ಶವವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ABOUT THE AUTHOR

...view details