ಕರ್ನಾಟಕ

karnataka

ಮೈಸೂರು ಜಿಲ್ಲೆಯಲ್ಲಿ ಮತ್ತೆ 45 ಮಂದಿಗೆ ಕೊರೊನಾ: ಸೋಂಕಿಗೆ ಮೂವರು ಬಲಿ...!

ಮೈಸೂರಿನಲ್ಲಿ ನಿನ್ನೆ 45 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 12 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

By

Published : Jul 7, 2020, 12:22 PM IST

Published : Jul 7, 2020, 12:22 PM IST

Coronavirus increase, 45 Coronavirus increase in Mysore, Mysore Coronavirus update news, Mysore Coronavirus update latest news, ಕೊರೊನಾ ವೈರಸ್​ ಹೆಚ್ಚಳ, ಮೈಸೂರಿನಲ್ಲಿ ಕೊರೊನಾ ವೈರಸ್​ ಹೆಚ್ಚಳ ಸುದ್ದಿ, ಮೈಸೂರಿನಲ್ಲಿ 45 ಕೊರೊನಾ ಸೋಂಕು ಪತ್ತೆ, ಮೈಸೂರಿನಲ್ಲಿ 45 ಕೊರೊನಾ ಸೋಂಕು ಪತ್ತೆ ಸುದ್ದಿ,
45 ಮಂದಿಗೆ ಕೊರೊನಾ ಸೋಂಕು, 12 ಜನ ಗುಣಮುಖ

ಮೈಸೂರು: ಜಿಲ್ಲೆಯಲ್ಲಿ ಮತ್ತೆ 45 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಒಟ್ಟಾರೆ ಸಕ್ರಿಯ ಪ್ರಕರಣ 205ಕ್ಕೇರಿದೆ. ನಿನ್ನೆ ಮೂವರು ಸಾವನ್ನಪ್ಪಿದ್ದರೆ, ಗುಣಮುಖರಾದ 12 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.‌

45 ಮಂದಿಗೆ ಕೊರೊನಾ ಸೋಂಕು, 12 ಜನ ಗುಣಮುಖ

ಮೈಸೂರಿನಲ್ಲಿ ಈವರೆಗೆ ಒಟ್ಟು 481 ಪ್ರಕರಣಗಳು ಕಾಣಿಸಿಕೊಂಡಿದ್ದು, ಅದರಲ್ಲಿ 268 ಮಂದಿ ಗುಣಮುಖರಾಗಿದ್ದಾರೆ. 205 ಸಕ್ರಿಯ ಪ್ರಕರಣಗಳಿವೆ.

23,706 ಮಂದಿಯ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 23,224 ಮಂದಿಯ ವರದಿ ನೆಗೆಟಿವ್ ಬಂದಿದೆ. ಸೋಮವಾರ ಮೂವರು ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದು, 25 ಕಂಟೈನ್ಮೆಂಟ್ ಝೋನ್​ಗಳಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details