ಕರ್ನಾಟಕ

karnataka

ETV Bharat / state

ತಗ್ಗುತ್ತಿರುವ ಕೋವಿಡ್ ಅಬ್ಬರ: ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಮೈಸೂರು ರೈಲ್ವೆ ವಿಭಾಗ

ಕೊರೊನಾ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ವಿಭಾಗವು ಡಿ. 7ರಿಂದ 22 ರೈಲುಗಳ ಸಂಚಾರ ಆರಂಭಿಸಲಿದೆ.

By

Published : Dec 4, 2020, 9:09 PM IST

ರೈಲುಗಾಡಿಗಳ ಪಟ್ಟಿ
ರೈಲುಗಾಡಿಗಳ ಪಟ್ಟಿ

ಮೈಸೂರು:ತಗ್ಗುತ್ತಿರುವ ಕೋವಿಡ್‌ನಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಲು ಮೈಸೂರು ರೈಲ್ವೆ ವಿಭಾಗವು ಮುಂದಾಗಿದ್ದು, ಡಿ. 7ರಿಂದ 22 ರೈಲುಗಳ ಸಂಚಾರ ಆರಂಭವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್​ 22ರಿಂದ ರೈಲುಗಳ ಸೇವೆ ರದ್ದುಗೊಳಿಸಲಾಗಿತ್ತು. ಪ್ರಯಾಣಿಕರ ಒತ್ತಾಯದ ಮೇರೆಗೆ ಮೈಸೂರು-ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೀಗ ಕೋವಿಡ್ ಅಬ್ಬರ ಕಡಿಮೆಯಾಗುತ್ತಿರುವುದರಿಂದ ಕಾಯ್ದಿರಿಸದ ಮತ್ತು ಕಾಯ್ದಿರಿಸಿದ ಪ್ರಯಾಣಿಕ ಎಕ್ಸ್​​​ಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಓಡಿಸಲು ನಿರ್ಧರಿಸಿದೆ.

ಡಿ. 7ರಿಂದ 31ರವರೆಗೆ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಗೆ ಸಂಚರಿಸುವ ರೈಲು ಗಾಡಿಗಳ ಪಟ್ಟಿ ಇಂತಿದೆ.

ರೈಲು ಗಾಡಿಗಳ ಪಟ್ಟಿ
ರೈಲು ಗಾಡಿಗಳ ಪಟ್ಟಿ

ABOUT THE AUTHOR

...view details