ಕೋಲಾರ : ನಗರದ ಗ್ರಾಮಾಂತರ ಠಾಣಾ ಪೊಲೀಸರಿಗೆ ಕೋಲಾರ ಸಿಟಿ ಹಾಗೂ ಎಂಆರ್ಐ ಸೆಂಟ್ರಲ್ ಮ್ಯಾನೇಜರ್ ಗುರುಮೂರ್ತಿ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ನೀಡಲಾಯಿತು.
ಕೋಲಾರ ಕೋವಿಡ್ ವಾರಿಯರ್ಸ್ಗೆ ಉಚಿತ ಮಾಸ್ಕ್ ಹಾಗು ಸ್ಯಾನಿಟೈಸರ್ ವಿತರಣೆ
ಕೋಲಾರ ಸಿಟಿ ಹಾಗೂ ಎಂಆರ್ಐ ಸೆಂಟ್ರಲ್ ಮ್ಯಾನೇಜರ್ ಗುರುಮೂರ್ತಿ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ವಿತರಿಸಲಾಯಿತು.
ಉಚಿತ ಮಾಸ್ಕ್ ಹಾಗು ಸ್ಯಾನಿಟೈಸರ್ ವಿತರಣೆ
ಕೊರೊನಾ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ತಮ್ಮದೇ ಆದ ಕೊಡುಗೆ ನೀಡಿದ್ದು, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ರು.
ಇನ್ನು ಇದೇ ವೇಳೆ ಕೋಲಾರ ಗ್ರಾಮಾಂತರ ಠಾಣಾ ಸಬ್ ಇನ್ಸ್ಪೆಕ್ಟರ್ ಕಿರಣ್, ಡಯಾಗ್ನಸ್ಟಿಕ್ ವಿಭಾಗದ ಸಿಬ್ಬಂದಿ ಮುಂತಾದವರು ಹಾಜರಿದ್ರು.