ಕರ್ನಾಟಕ

karnataka

ETV Bharat / state

ಮೃತ ಡಿವೈಎಸ್​ಪಿ ಲಕ್ಷ್ಮಿಯ ಪಾರ್ಥಿವ‌ ಶರೀರ ಹುಟ್ಟೂರಿಗೆ ಆಗಮನ

By

Published : Dec 17, 2020, 6:30 PM IST

Updated : Dec 17, 2020, 8:00 PM IST

ಮೃತ ಡಿವೈಎಸ್​ಪಿ ಲಕ್ಷ್ಮೀ
ಮೃತ ಡಿವೈಎಸ್​ಪಿ ಲಕ್ಷ್ಮೀ

18:25 December 17

ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಮೃತ ಡಿವೈಎಸ್​ಪಿ ಲಕ್ಷ್ಮಿ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಿದೆ.

ಕೋಲಾರ:ಮೃತ ಡಿವೈಎಸ್​ಪಿ ಲಕ್ಷ್ಮಿ ಅವರ ಪಾರ್ಥಿವ ಶರೀರ ಜಿಲ್ಲೆಯ‌ ಮಾಲೂರು ತಾಲೂಕಿನ ತುರುವಾಲಹಟ್ಟಿ ಗ್ರಾಮಕ್ಕೆ ಬಂದಿದೆ.

ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಡಿವೈಎಸ್​ಪಿ ಅವರ ಪಾರ್ಥಿವ ಶರೀರ‌ವನ್ನು ಕೋಲಾರಕ್ಕೆ ತರಲಾಗಿದೆ.

ಓದಿ:ಕೋಲಾರದಲ್ಲಿ ನಡೆಯಲಿದೆ ಡಿವೈಎಸ್​ಪಿ ಲಕ್ಷ್ಮಿ ಅಂತ್ಯಸಂಸ್ಕಾರ

ಗ್ರಾಮದ ಹೊರವಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ‌ ಅವಕಾಶ ನೀಡಲಾಗಿದ್ದು, ಅಂತಿಮ‌ ದರ್ಶನಕ್ಕೆ ನೂರಾರು ಜನರು ಆಗಮಿಸಿದ್ದಾರೆ.

Last Updated : Dec 17, 2020, 8:00 PM IST

ABOUT THE AUTHOR

...view details