ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆಯಲ್ಲಿ ಮದುವೆಯೊಂದು ನಡೆದಿದ್ದು, ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲರೂ ಮಾಸ್ಕ್ ಧರಿಸಿ ಮಾದರಿಯಾಗಿದ್ದಾರೆ.
ಕೊಡಗು: ಲಾಕ್‌ಡೌನ್ ನಡುವೆಯೂ ಮಾಸ್ಕ್ ಧರಿಸಿ ಸಪ್ತಪದಿ ತುಳಿದ ಜೋಡಿ! - ಮಡಿಕೇರಿ
ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದ ಜೋಡಿಗೆ ಕೊರೊನಾ ಲಾಕ್‌ಡೌನ್ ಅಡ್ಡಿಯಾಗಿದೆ. ಹಾಗಾಗಿ ಕೇವಲ ಕುಟುಂಬಸ್ಥರು ಮಾತ್ರ ಸೇರಿ ಮದುವೆ ಮಾಡಿದ್ದಾರೆ.
ಲಾಕ್‌ಡೌನ್ ನಡುವೆಯೂ ಮಾಸ್ಕ್ ಧರಿಸಿ ಸಪ್ತಪದಿ ತುಳಿದ ಜೋಡಿ..!
ಮದುವೆಗೆ ಭಾಗವಹಿಸಿದ್ದ 20 ಮಂದಿ ಕೂಡ ಮಾಸ್ಕ್ ಧರಿಸಿ ಸಿಂಪಲ್ ಮ್ಯಾರೇಜ್ ಮಾಡಿದ್ದಾರೆ. ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದ ಜೋಡಿಗೆ ಕೊರೊನಾ ಲಾಕ್‌ಡೌನ್ ಅಡ್ಡಿಯಾಗಿದೆ. ಹಾಗಾಗಿ ಕೇವಲ ಕುಟುಂಬಸ್ಥರು ಮಾತ್ರ ಸೇರಿ ಮದುವೆ ಮಾಡಿದ್ದಾರೆ. ಹರ್ಷಿತ ಮತ್ತು ನಾಗೇಶ್ ಎಂಬುವರ ಮದುವೆ ಸರಳವಾಗಿ ವಧುವಿನ ಮನೆಯಲ್ಲೇ ನಡೆದಿದೆ.