ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿದ್ದ ಬಾಣಂತಿ‌ಗೆ ಗೆಲುವು

ಅಕ್ಕೂರ ಗ್ರಾಮದ 2ನೇ ವಾರ್ಡ್​ನಿಂದ ಸ್ಪರ್ಧೆ ಮಾಡಿದ್ದ ಬಾಣಂತಿ ಗೆಲುವು ಸಾಧಿಸಿದ್ದಾರೆ.

Haveri
ವಿಜೇತ ಅಭ್ಯರ್ಥಿ ನೇತ್ರಾವತಿ ಮರಿಗೌಡ್ರ

By

Published : Dec 30, 2020, 4:43 PM IST

ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕೂರ ಗ್ರಾಮದ 2ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಬಾಣಂತಿ ಗೆಲುವಿನ ನಗೆ ಬೀರಿದ್ದಾರೆ.

ವಿಜೇತ ಅಭ್ಯರ್ಥಿ ನೇತ್ರಾವತಿ ಮರಿಗೌಡ್ರ

ನೇತ್ರಾವತಿ ಮರಿಗೌಡ್ರ ಪಂಚಾಯತಿ ಚುನಾವಣೆ ಗೆದ್ದವರು. ಡಿ.6ರಂದು ಇವರು ಗಂಡು ಮಗುವಿಗೆ ಜನ್ಮ ‌ನೀಡಿದ್ದರು. ನೇತ್ರಾವತಿ ಪರ ಸೂಚಕರು ನಾಮಪತ್ರ ಸಲ್ಲಿಸಿದ್ದರು.

ABOUT THE AUTHOR

...view details