ಕರ್ನಾಟಕ

karnataka

ಸಿಎಂ ಹೆಲಿಕಾಪ್ಟರ್​​​ ಲ್ಯಾಂಡಿಂಗ್​ ಆದ ಜಾಗದ ಸಮೀಪ​ ಬೆಂಕಿ: ತಪ್ಪಿದ ದುರಂತ

ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್​ನಿಂದ ಇಳಿದು ಹೊರ ಹೋದ ಕೇಲವೇ ಕ್ಷಣದಲ್ಲಿ ಜೋಳದ ಹೊಲಕ್ಕೆ ಬೆಂಕಿ ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

By

Published : Mar 7, 2020, 6:45 PM IST

Published : Mar 7, 2020, 6:45 PM IST

Updated : Mar 7, 2020, 8:19 PM IST

ETV Bharat / state

ಸಿಎಂ ಹೆಲಿಕಾಪ್ಟರ್​​​ ಲ್ಯಾಂಡಿಂಗ್​ ಆದ ಜಾಗದ ಸಮೀಪ​ ಬೆಂಕಿ: ತಪ್ಪಿದ ದುರಂತ

Fire escalation, Fire escalation near CM helicopter, Fire escalation near CM helicopter landing, Fire escalation near CM helicopter landing in Haveri, ಕಾಣಿಸಿಕೊಂಡ ಬೆಂಕಿ, ಸಿಎಂ ಹೆಲಿಕಾಪ್ಟರ್​ ಬಳಿ ಕಾಣಿಸಿಕೊಂಡ ಬೆಂಕಿ, ಹಾವೇರಿಯಲ್ಲಿ ಸಿಎಂ ಹೆಲಿಕಾಪ್ಟರ್​ ಬಳಿ ಕಾಣಿಸಿಕೊಂಡ ಬೆಂಕಿ,
ಸಿಎಂ ಹೆಲಿಕಾಪ್ಟರ್​ ಲ್ಯಾಂಡಿಂಗ್​ ಬಳಿ ಕಾಣಿಸಿಕೊಂಡ ಬೆಂ

ಹಾವೇರಿ: ಸಿಎಂ ಯಡಿಯೂರಪ್ಪ ಇಂದು ಹೆಲಿಕಾಪ್ಟರ್​ ಮೂಲಕ ಹಾವೇರಿ ಜಿಲ್ಲೆಗೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಲ್ಯಾಂಡಿಂಗ್​ ಮಾರ್ಗದರ್ಶನಕ್ಕೆ ಹಚ್ಚಿದ ಸ್ಮೋಕ್ ಕ್ಯಾಂಡಲ್​ನಿಂದ ಜೋಳದ ಹೊಲಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಸಿಎಂ ಹೆಲಿಕಾಪ್ಟರ್​ ಲ್ಯಾಂಡಿಂಗ್​ ಜಾಗದ ಬಳಿ ಕಾಣಿಸಿಕೊಂಡ ಬೆಂಕಿ

ಹಿರೇಕೆರೂರು ತಾಲೂಕಿನ ದೂದಿಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಸಿಎಂ ಹೆಲಿಕ್ಯಾಪ್ಟರ್ ಇಳಿಯಲು ಸಿಗ್ನಲ್ ತೋರಿಸಲು ಹಾಕಿದ್ದ ಸ್ಮೋಕ್ ಕ್ಯಾಂಡಲ್​ನ ಕಿಡಿ ಜೋಳದ ಹೊಲಕ್ಕೆ ಬಿದ್ದಿದೆ. ಸಿಎಂ ಹೆಲಿಕಾಪ್ಟರ್​ನಿಂದ ಇಳಿದು ಹೋದ ಕೇಲವೇ ಕ್ಷಣಕ್ಕೆ ಜೋಳದ ಹೊಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿಯೇ ಇದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.

Last Updated : Mar 7, 2020, 8:19 PM IST

ABOUT THE AUTHOR

...view details