ಹಾಸನ: ಕೊರೊನಾ ಜಾಗೃತಿಗಾಗಿ ನಗರದಲ್ಲಿ ಬಿಡಿಸಿರುವ ಚಿತ್ರಗಳು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಹಾಸನ: ಡ್ರೋಣ್ನಲ್ಲಿ ಸೆರೆಯಾಯ್ತು ಕೊರೊನಾ ಜಾಗೃತಿ ಚಿತ್ರಗಳು... - ಡ್ರೋಣ್ನಲ್ಲಿ ಸೆರೆಯಾದ ಕೊರೊನಾ ಜಾಗೃತಿ ಚಿತ್ರಗಳು
ನಗರದ ಹೇಮಾವತಿ ಪ್ರತಿಮೆ ಮುಂಭಾಗ ಹಾಗೂ ಎನ್ ಆರ್ ವೃತ್ತ ಸೇರಿ ಹಲವೆಡೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿರುವ ಚಿತ್ರಗಳು ಡ್ರೋಣ್ನಲ್ಲಿ ಸೆರೆಯಾಗಿದೆ.
ಕೊರೊನಾ ಜಾಗೃತಿ
ನಗರದ ಹೇಮಾವತಿ ಪ್ರತಿಮೆ ಮುಂಭಾಗ ಹಾಗೂ ಎನ್ ಆರ್ ವೃತ್ತ ಸೇರಿ ಹಲವೆಡೆ ಭಯ ಬೇಡ ಎಚ್ಚರವಿರಬೇಕು, ಮನೆಯಲ್ಲೇ ಇರಿ ಎಂದು ಮನವಿ ಮಾಡಿರುವ ಯಾಕೂಬ್ ತಂಡದ ಅದ್ಭುತ ಜಾಗೃತಿ ಮೂಡಿಸುವ ಬೃಹತ್ ಚಿತ್ರಗಳು ಅನಾವರಣಗೊಂಡಿದೆ.
ಇಷ್ಟೆಲ್ಲಾ ಜಾಗೃತಿ ಮೂಡಿಸುತ್ತಿದ್ದರೂ ನಮ್ಮ ಜನರು ಕ್ಯಾರೆ ಎನ್ನದೇ ರಸ್ತೆಗೆ ಇಳಿದಿರುವುದು ಆತಂಕದ ವಿಚಾರ.