ಕರ್ನಾಟಕ

karnataka

ETV Bharat / state

ಧಾರಕಾರ ಮಳೆಗೆ ಕೊಚ್ಚಿಹೋದ ಆಲೂಗಡ್ಡೆ : ಅನ್ನದಾತ ಕಂಗಾಲು - Heavy rain in Dharwad

ಜಿಲ್ಲೆಯಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ರೈತ ಬೆಳೆದ ಆಲೂಗೆಡ್ಡೆ ಬೆಳೆ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

Dharwad
Dharwad

By

Published : Oct 15, 2020, 8:03 PM IST

ಧಾರವಾಡ:ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಧಾರಾಕಾರ ಮಳೆಗೆ ಆಲೂಗಡ್ಡೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ಮಳೆ ಇಲ್ಲದ ಕಾರಣ ತಾಲೂಕಿನ ಲಕಮಾಪುರ ಗ್ರಾಮದ ಗಿರೀಶ್​ ಕಡ್ಡಿಕೊಪ್ಪ ಎಂಬ ರೈತ ಜಮೀನಿನಲ್ಲಿ ಆಲೂಗಡ್ಡೆ ತೆಗೆದಿಟ್ಟಿದ್ದರು. ಆದರೆ ಏಕಾಎಕಿ ಸುರಿದ ಮಳೆಯಿಂದಾಗಿ 6 ಎಕರೆ ಜಮೀನಿನಲ್ಲಿನ ಆಲೂಗಡ್ಡೆ ಹಳ್ಳದ ಪಾಲಾಗಿದೆ.

ರಭಸವಾಗಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಆಲೂಗಡ್ಡೆ ಕೊಚ್ಚಿಕೊಂಡು ಹೋಗಿದ್ದು, ರೈತ ಕಂಗಲಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ರೈತ ತನ್ನ ಗೋಳನ್ನು ಹೇಳಿಕೊಂಡಿರುವ ವಿಡಿಯೋ ಹರಿಬಿಟ್ಟಿದ್ದಾನೆ.

ABOUT THE AUTHOR

...view details