ಕರ್ನಾಟಕ

karnataka

ETV Bharat / state

ಧಾರವಾಡ: ಮರಾಠಾ ಮಂಡಳ ಚುನಾವಣೆ ವೇಳೆ ಗುಂಪು ಘರ್ಷಣೆ

ಧಾರವಾಡದಲ್ಲಿ ಮರಾಠಾ ಮಂಡಳದ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದ ವೇಳೆ ಚುನಾವಣೆ ಅಭ್ಯರ್ಥಿಯೊಬ್ಬರು ಭೇಟಿ ನೀಡಿದ ಕಾರಣದಿಂದಾಗಿ ಗುಂಪು ಘರ್ಷಣೆ ನಡೆದಿದೆ.

By

Published : Mar 15, 2020, 5:26 PM IST

Updated : Mar 15, 2020, 8:06 PM IST

Group clash during Maratha council election in Dharwad
ಧಾರವಾಡ: ಮರಾಠಾ ಮಂಡಳ ಚುನಾವಣೆ ವೇಳೆ ಗುಂಪು ಘರ್ಷಣೆ

ಧಾರವಾಡ:ಮರಾಠಾ ಮಂಡಳದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಧಾರವಾಡ: ಮರಾಠಾ ಮಂಡಳ ಚುನಾವಣೆ ವೇಳೆ ಗುಂಪು ಘರ್ಷಣೆ

ಮತದಾನ ನಡೆಯುತ್ತಿದ್ದ ವೇಳೆ ಚುನಾವಣಾ ಅಭ್ಯರ್ಥಿಯೊಬ್ಬರನ್ನು ಮತದಾನದ ಕೇಂದ್ರಕ್ಕೆ ಒಳಗಡೆ ಬಿಟ್ಟಿದ್ದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆ ವೇಳೆ ಎರಡು ಗುಂಪುಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಗಲಾಟೆ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

Last Updated : Mar 15, 2020, 8:06 PM IST

ABOUT THE AUTHOR

...view details