ಧಾರವಾಡ: ಗುಲಗಂಜಿಕೊಪ್ಪದ ರೈತ ಸದಾನಂದ ಶಿವಳ್ಳಿ ಅವರು ಕೊವಿಡ್-19 ತಡೆಗಟ್ಟಲು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
ಪ್ರಗತಿಪರ ರೈತನಿಂದ ಕೊರೊನಾ ತಡೆಗೆ ಒಂದು ಲಕ್ಷ ದೇಣಿಗೆ - ಮುಖ್ಯಮಂತ್ರಿ ಪರಿಹಾರ ನಿಧಿ
ಕೊವಿಡ್-19 ತಡೆಗಟ್ಟಲು, ಮುಖ್ಯಮಂತ್ರಿ ಪರಿಹಾರ ನಿಧಿಗೆ, ರೈತ ಸದಾನಂದ ಶಿವಳ್ಳಿ ಅವರು ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
shivalli
ರಾಜ್ಯದ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ನೌಕರರು ಹಾಗೂ ಹಸಿವಿನಿಂದ ಬಳಳಲುವವರಿಗೆ ಆಸರೆಯಾಗಲಿ ಅನ್ನುವ ದೃಷ್ಠಿಯಿಂದ ಈ ಕೊಡುಗೆ ನೀಡಿದ್ದಾರೆ.
ಜಿಲ್ಲಾಅಧಿಕಾರಿ ದೀಪಾ ಚೋಳನ್ ಅವರ ಮುಖಾಂತರ ಮುಖ್ಯ ಮಂತ್ರಿಗಳಿಗೆ ರವಾನಿಸಲು ಚೆಕ್ ಹಸ್ತಾಂತರಿಸಿ ಮಾನವೀಯತೆ ಮೆರೆದರು.