ಧಾರವಾಡ:ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದ ಸಿಬಿಐ ವಿಚಾರಣೆ ಇಂದು ಕೂಡಾ ಮುಂದುವರೆದಿದ್ದು, ಪೊಲೀಸ್ ತನಿಖೆಯ ಆರೋಪಿ ಬಸವರಾಜ ಮುತ್ತಗಿ, ವಕೀಲ ಅಶೋಕ ಶಿಂಧೆ ಠಾಣೆಗೆ ಆಗಮಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಕರಿಗಾರ ಅವರನ್ನು ಸಿಬಿಐ ಕರೆಸಿಕೊಂಡಿದ್ದು, ಇಂದು ಕೂಡಾ ಡ್ರಿಲ್ ಮಾಡುವ ಸಾದ್ಯತೆಯಿದೆ.