ಕರ್ನಾಟಕ

karnataka

ಜನಪದ ಸೊಗಡಿನ ವಿಡಿಯೋ ಮಾಡಿ ಸ್ಟಾರ್​ ಆದ ಪೇಡಾ ನಗರಿ ಟಿಕ್​ಟಾಕ್​ ಲೇಡಿ

ಸಾಮಾಜಿಕ ಜಾಲತಾಣಗಳು ಇಂದಿನ ಜನರ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ಸಾಮಾಜಿಕ ಜಾಣತಾಣಗಳಿಂದ ಅದೆಷ್ಟೋ ಪ್ರತಿಭೆಗಳು ಹೊರಬಂದಿವೆ. ಅದರಲ್ಲೂ ಟಿಕ್ ​ಟಾಕ್​ ಆ್ಯಪ್​​ನಿಂದ ಪ್ರಾಣ ಕಳೆದುಕೊಂಡವರು ಒಂದೆಡೆಯಾದರೆ, ಅದೆಷ್ಟೋ ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಂಡಿವೆ. ಅದೇ ರೀತಿ ಈ ಗೃಹಿಣಿ ಕೂಡ. ಅಲ್ಪ ಸಮಯದಲ್ಲೇ ಭಾರೀ ಜನಪ್ರಿಯತೆ ಗಳಿಸಿದ್ದಾರೆ.

By

Published : Jan 24, 2020, 10:44 AM IST

Published : Jan 24, 2020, 10:44 AM IST

Updated : Jan 24, 2020, 10:59 AM IST

A housewife in North Karnataka became famous from tiktok
ಟಿಕ್​ಟಾಕ್‌ನಿಂದ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಗೃಹಿಣಿ

Last Updated : Jan 24, 2020, 10:59 AM IST

ABOUT THE AUTHOR

...view details