ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ವಲಯ ಎಂಸಿವೈಎಂ ಆನಿಮೇಟರ್ ಆಗಿ ಸನೀಶ್ ಬಿ.ಟಿ ಆಯ್ಕೆ

ಮಲಂಕರ ಕ್ಯಾಥೋಲಿಕ್ ಧರ್ಮ ಸಭೆಯ ದಕ್ಷಿಣ ಕನ್ನಡ ವಲಯದ ಯೂತ್ ಮೂವ್​ಮೆಂಟ್​ (ಎಂ.ಸಿ.ವೈ.ಎಂ) ಆನಿಮೇಟರ್ ಆಗಿ ಸನೀಶ್ ಬಿ.ಟಿ ಆಯ್ಕೆಯಾಗಿದ್ದಾರೆ.

By

Published : Dec 23, 2019, 6:42 PM IST

Saneesh BT Selected as ACYM Animator
ಎಂಸಿವೈಎಂ ಆನಿಮೇಟರ್ ಆಗಿ ಸನೀಶ್ ಬಿ.ಟಿ ಆಯ್ಕೆ

ಕಡಬ: ಮಲಂಕರ ಕ್ಯಾಥೋಲಿಕ್ ಧರ್ಮ ಸಭೆಯ ದಕ್ಷಿಣ ಕನ್ನಡ ವಲಯದ ಯೂತ್ ಮೂವ್​ಮೆಂಟ್​ (ಎಂ.ಸಿ.ವೈ.ಎಂ) ಆನಿಮೇಟರ್ ಆಗಿ ಸನೀಶ್ ಬಿ.ಟಿ ಆಯ್ಕೆಯಾಗಿದ್ದಾರೆ.

ಪುತ್ತೂರು ಧರ್ಮಪ್ರಾಂತ್ಯಕ್ಕೆ ಒಳಪಡುವ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್‌ ಚರ್ಚ್‌ನ ಕಾರ್ಯದರ್ಶಿಯೂ ಆಗಿರುವ ಸನೀಶ್ ಬಿ.ಟಿ, ಕಡಬ ತಾಲೂಕು ಕೋಡಿಂಬಾಳ ನಿವಾಸಿಯಾಗಿದ್ದಾರೆ.

ಸನೀಶ್ ಅವರು ಮುಂದಿನ ಎರಡು ವರ್ಷಗಳ ಕಾಲ ದಕ್ಷಿಣ ಕನ್ನಡ ವಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

For All Latest Updates

TAGGED:

ABOUT THE AUTHOR

...view details