ಕರ್ನಾಟಕ

karnataka

ಸೈಕಲ್ ಏರಿ ಸಿಟಿ ರೌಂಡ್ಸ್ ಹಾಕಿದ ಚಿತ್ರದುರ್ಗ ಎಸ್ಪಿ ಜಿ ರಾಧಿಕಾ

ಎಸ್ಪಿ ಜಿ ರಾಧಿಕಾ ಅವರು ಇಂದು ಬೆಳಗ್ಗೆ ಸೈಕಲ್ ಏರಿ ನಗರವನ್ನು ರೌಂಡ್ಸ್ ಹಾಕಿದ್ದಾರೆ.

By

Published : Oct 26, 2020, 10:51 AM IST

Published : Oct 26, 2020, 10:51 AM IST

Chitradurga SP G Radhika City Rounds in bicycle
ಸೈಕಲ್ ಏರಿ ಸಿಟಿ ರೌಂಡ್ಸ್ ಹಾಕಿದ ಚಿತ್ರದುರ್ಗ ಎಸ್ಪಿ ಜಿ ರಾಧಿಕಾ

ಚಿತ್ರದುರ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರು ಇಂದು ಬೆಳಗ್ಗೆ ಸೈಕಲ್ ಏರಿ ಸಿಟಿ ರೌಂಡ್ಸ್ ಹಾಕಿದರು.

ಸೈಕಲ್ ಏರಿ ಸಿಟಿ ರೌಂಡ್ಸ್ ಹಾಕಿದ ಎಸ್ಪಿ ಜಿ ರಾಧಿಕಾ

ಪೊಲೀಸ್​ ವರಿಷ್ಠಾಧಿಕಾರಿ ಜಿ ರಾಧಿಕಾ ಅವರು ಬೆಳಗಿನ ಜಾವ ಸೈಕಲ್ ಏರಿ ನಗರದ ಹೊರವಲಯ ಹಾಗು ನಗರವನ್ನು ರೌಂಡ್ಸ್ ಹಾಕಿದ್ದಾರೆ. ಬೆಳಗಿನ ಜಾವ 4 ಘಂಟೆಗೆ ಸೈಕಲ್ ಏರಿ ನಗರದ ಡಿಸಿ ಸರ್ಕಲ್ ನಿಂದ ಹೊರಟ ಅವರು, ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಕ್ಯಾದಿಗೆರೆ ತಲುಪಿ, ಬಳಿಕ ರಾಷ್ಟ್ರೀಯ ಹೆದ್ದಾರಿ-13ರ ರಸ್ತೆ ಮುಖಾಂತರ ತಮಟ್ಕಾಲ್ ರೋಡ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ಸಿಟಿ ರೌಂಡ್ಸ್ ಹಾಕಿದರು. ಎಸ್​ಪಿಗೆ ಇತರೆ ಅಧಿಕಾರಿಗಳು ಸಾಥ್ ನೀಡಿದರು.

For All Latest Updates

TAGGED:

ABOUT THE AUTHOR

...view details