ಕರ್ನಾಟಕ

karnataka

ETV Bharat / state

ಖಾಸಗಿ ಡಕೋಟಾ ಬಸ್ ಪಲ್ಟಿ... 20 ಕ್ಕೂ ಹೆಚ್ಚು ಮಂದಿಗೆ ಗಾಯ - ಬಸ್ ಪಲ್ಟಿ

ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ಮಾರುತಿ ಬಸ್ ಆ್ಯಕ್ಸೆಲ್ ಕಟ್ಟಾಗಿ ಪಲ್ಟಿಯಾಗಿರುವ ಘಟನೆ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿ ನಡೆದಿದೆ.

bus
ಬಸ್ ಪಲ್ಟಿ

By

Published : Dec 26, 2019, 8:13 PM IST

ಚಾಮರಾಜನಗರ:ಖಾಸಗಿ ಬಸ್​​​​ನ ಆ್ಯಕ್ಸೆಲ್ ಕಟ್ಟಾಗಿ ಪಲ್ಟಿಯಾಗಿರುವ ಘಟನೆ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿ ನಡೆದಿದೆ.

ಪಲ್ಟಿಯಾಗಿರುವ ಖಾಸಗಿ ಬಸ್​

ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ಮಾರುತಿ ಬಸ್ ಇದಾಗಿದ್ದು, ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 5 ಮಂದಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ ಎನ್ನಲಾಗುತ್ತಿದೆ.

16 ವರ್ಷದ ಹಳೇ ಬಸ್ ಇದಾಗಿದ್ದು ಆ್ಯಕ್ಸೆಲ್ ತುಂಡಾದ್ದರಿಂದ ರಸ್ತೆ ಪಕ್ಕದ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಗಳುಗಳನ್ನು ಮೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂತೆಮರಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details