ಬಳ್ಳಾರಿ :ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ಜಿಲ್ಲೆಯ ಹಡಗಲಿ ಪಟ್ಟಣದ ಪೊಲೀಸರು ಕಪ್ಪೆ ಜಿಗಿತದ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.
ಪ್ಯಾಂಟ್-ಶರ್ಟ್ ಹಾಕಿಕೊಂಡೇ ರಸ್ತೆಯಲ್ಲಿ ಕುಣಿದವು ಕಪ್ಪೆಗಳು..
ವಿನಾಕಾರಣ ರಸ್ತೆಗಿಳಿದ ಹತ್ತಾರು ಯುವಕರನ್ನ ಮುಖ್ಯರಸ್ತೆಯಲ್ಲೇ ಕಪ್ಪೆಯಂತೆ ಜಿಗಿಸುವ ಮೂಲಕ ನಿಯಮ ಉಲ್ಲಂಘಿಸದೆ ಸರ್ಕಾರದ ಆದೇಶ ಪಾಲಿಸುವಂತೆ ಹಡಗಲಿ ಪಟ್ಟಣದ ಪೊಲೀಸರು ತಿಳಿ ಹೇಳಿದ್ದಾರೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿ,,,, ಕಪ್ಪೆಯಂತೆ ಜಿಗಿದ ಯುವಕರು
ವಿನಾಕಾರಣ ರಸ್ತೆಗಿಳಿದ ಹತ್ತಾರು ಯುವಕರನ್ನ ಮುಖ್ಯರಸ್ತೆಯಲ್ಲೇ ಕಪ್ಪೆಯಂತೆ ಜಿಗಿಸುವ ಮೂಲಕ ನಿಯಮ ಉಲ್ಲಂಘಿಸದೆ ಸರ್ಕಾರದ ಆದೇಶ ಪಾಲಿಸುವಂತೆ ತಿಳಿ ಹೇಳಿದ್ದಾರೆ.