ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಲಾರಿ ಚಾಲಕನ ಬರ್ಬರ ಹತ್ಯೆ - lorry driver murder case

ಲಾರಿ ಚಾಲಕನ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೊಸಪೇಟೆಯಲ್ಲಿ ಈ ಕೃತ್ಯ ನಡೆದಿದೆ.

murder of lorry driver at hosapete
ಹೊಸಪೇಟೆಯಲ್ಲಿ ಲಾರಿ ಚಾಲಕನ ಬರ್ಬರ ಹತ್ಯೆ

By

Published : Jan 17, 2021, 10:33 AM IST

ಹೊಸಪೇಟೆ: ಹೊಸಪೇಟೆಯ ಎಪಿಎಂಸಿ ಬಳಿ ವ್ಯಕ್ತಿವೋರ್ವನ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಲಾರಿ ಚಾಲಕ ಚಿದಾನಂದ(40) ಕೊಲೆಯಾದ ವ್ಯಕ್ತಿ. ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿಯಾಗಿರುವ ಈತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ:ಕ್ಯಾಂಟರ್​ ನಿಲ್ಲಿಸಿ ಮಲಗಿದ್ದಾಗ ಲಾರಿ ಡಿಕ್ಕಿ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

ಬೆಳಗಿನ ಜಾವ 5 ಗಂಟೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details