ಕರ್ನಾಟಕ

karnataka

ETV Bharat / state

ಬಳ್ಳಾರಿ: ಮೈಮೇಲೆ ಸಾಂಬಾರು ಚೆಲ್ಲಿ ಗಾಯಗೊಂಡಿದ್ದ ಬಾಲಕಿ ಸಾವು

ಮೈಮೇಲೆ ಸಾಂಬಾರು ಚೆಲ್ಲಿ ಗಾಯಗೊಂಡಿದ್ದ 4 ವರ್ಷದ ಬಾಲಕಿ ಸೋಮವಾರ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Girl death
ಬಾಲಕಿ ಸಾವು

By

Published : May 12, 2020, 11:49 AM IST

ಬಳ್ಳಾರಿ : ನಗರದ ಹೊರವಲಯದ ಗುಗ್ಗರಹಟ್ಟಿ ಪ್ರದೇಶದಲ್ಲಿ ಮೈಮೇಲೆ ಸಾಂಬಾರು ಚೆಲ್ಲಿ ಗಾಯಗೊಂಡಿದ್ದ 4 ವರ್ಷದ ಬಾಲಕಿ ಅಫ್ರೋಜ್ ಅಂಜುಂ ಸೋಮವಾರ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಗುಗ್ಗರಹಟ್ಟಿ ನಿವಾಸಿ ದಾದಾ ಖಲಂದರ್ ಅವರ ಪುತ್ರಿ ಮೇ 7 ರಂದು ಮನೆಯಲ್ಲಿ ಊಟ ಮಾಡುವ ಸಮಯದಲ್ಲಿ ಮೈ ಮೇಲೆ ಸಾಂಬಾರು ಚೆಲ್ಲಿ ಸುಟ್ಟಗಾಯಗಳಾಗಿದ್ದವು.

ನಂತರ ಬಾಲಕಿಗೆ ವಿಮ್ಸ್​ನಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details