ಚಿಕ್ಕೋಡಿ (ಬೆಳಗಾವಿ):ಕುಡಿದ ಅಮಲಿನಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿಕ್ಕೋಡಿಯ ಬೇಫಾರಿ ಗಲ್ಲಿಯಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಲಾರಿ ಚಕ್ರಕ್ಕೆ ಸಿಲುಕಿದ ಯುವಕ - Young man killed in a truck accident
ಡಿವೈಡರ್ ಮೇಲೆ ನಿಂತಿದ್ದ ಯುವಕ ಲಾರಿ ಬರುತ್ತಿದ್ದಂತೆ ಚಕ್ರದಡಿ ಬಿದ್ದು ಸಾವನಪ್ಪಿದ್ದಾನೆ. ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಕುಡಿದ ಅಮಲಿನಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಯುವಕ ಸಾವು
ಚಿಕ್ಕೋಡಿ ಪಟ್ಟಣದ ಭೀಮ ನಗರದ ನಿವಾಸಿ ಅನಿಲ ಕಾಂಬಳೆ (26) ಮೃತ ಯುವಕ. ಡಿವೈಡರ್ ಮೇಲೆ ನಿಂತಿದ್ದ ಯುವಕ ಲಾರಿ ಬರುತ್ತಿದ್ದಂತೆ ಚಕ್ರದಡಿ ಬಿದ್ದು ಸಾವನಪ್ಪಿದ್ದಾನೆ. ಅಪಘಾತ ನಡೆಯುತ್ತಿದ್ದಂತೆ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.