ಚಿಕ್ಕೋಡಿ(ಬೆಳಗಾವಿ): ಕ್ರಿಮಿನಾಶಕ ನಿಯಂತ್ರಿಸಲು ಫಾಗಿಂಗ್ ಮಾಡುವ ವೇಳೆ ಚಿಕ್ಕೋಡಿ ಪುರಸಭೆಗೆ ಸೇರಿದ ಫಾಗಿಂಗ್ ಯಂತ್ರವನ್ನೊಳಗೊಂಡ ವಾಹನಕ್ಕೆ ಬೆಂಕಿ ತಗುಲಿರುವ ಘಟನೆ ನಡೆದಿದೆ.
ಅಗ್ನಿ ಆಕಸ್ಮಿಕ... ಹೊತ್ತಿ ಉರಿದ ಚಿಕ್ಕೋಡಿ ಪುರಸಭೆ ಫಾಗಿಂಗ್ ವಾಹನ
ಚಿಕ್ಕೋಡಿ ಪುರಸಭೆಗೆ ಸೇರಿದ ಫಾಗಿಂಗ್ ಮಷಿನ್ ಒಳಗೊಂಡ ವಾಹನಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಆದ್ರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಿಕ್ಕೋಡಿ ಪುರಸಭೆ ಫಾಗಿಂಗ್ ವಾಹನಕ್ಕೆ ಅಕಸ್ಮಾತ್ ಬೆಂಕಿ
ನಗರದ ಮುಲ್ಲಾ ಪ್ಲಾಟ್ನಲ್ಲಿ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ವಾಹನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.